ಕಲೈಮಗಳ್

ತಮಿಳು ನಾಡಿನ ಸುಪ್ರಸಿದ್ಧ ತಮಿಳು ಸಾಹಿತ್ಯಿಕ ಮಾಸಪತ್ರಿಕೆಗಳಲ್ಲಿ ಒಂದು. ಸಂಪಾದಕರು. ಎನ್. ರಾಮರತ್ನ ಸ್ವಾರಸ್ಯವಾದ ಕತೆಗಳು, ಧಾರಾವಾಹಿ ಕಾದಂಬರಿ, ಚುಟುಕಗಳು ಮತ್ತು ರಾಜಕೀಯ ಸಾಮಾಜಿಕ ಶಿಕ್ಷಣ ಸಮಸ್ಯೆಗಳಿಗೆ ಸಂಬಂಧಿಸಿದ ಲೇಖನಗಳು ಇದರಲ್ಲಿ ಪ್ರಕಟವಾಗುತ್ತವೆ.          

(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ